ರಾಷ್ಟ್ರಮಟ್ಟದ ಫ್ಲೋರ್‌ಬಾಲ್‌ ಟೂರ್ನಮೆಂಟ್‌; ಮಹಾವೀರ ಕಾಲೇಜಿನ ವಿಕ್ರೀತಾ ತೃತೀಯ

0
214

ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿ ವಿಕ್ರೀತಾ ಇವರು ತ್ರಿಹುಟ್‌ ಕಾಲೇಜ್‌ ಆಫ್ ಫಿಸಿಕಲ್ ಎಜುಕ್ಯೇಶನ್, ಜಾಹ್ಘಾನ್, ಮುಜಫ್ಫರ್‌ಪುರ, ಬಿಹಾರದಲ್ಲಿ ನಡೆದ ರಾಷ್ಟ್ರಮಟ್ಟದ ಫ್ಲೋರ್‌ಬಾಲ್‌ ಟೂರ್ನಮೆಂಟ್‌ನಲ್ಲಿ ೩ನೇ ಸ್ಥಾನ ಪಡೆದುಕೊಂಡಿದ್ದಾಳೆ.

ಇವಳು “ಅತ್ಯುತ್ತಮ ರಕ್ಷಣಾ ಆಟಗಾರ್ತಿ ಎಂಬ ಗೌರವ ಕವಚವನ್ನೂ ಪಡೆದಿದ್ದಾಳೆ. ಇವರಿಗೆಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಪ್ರಾಂಶುಪಾಲರುಹಾಗೂ ಅಧ್ಯಾಪಕ ಅಧ್ಯಾಪಕೇತರ ವೃಂದದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here