ನಿಡ್ಡೋಡಿ: ಕೃಷ್ಣ ವೇಷ ಹಾಗೂ ಆಟೋಟ ಸ್ಪರ್ಧೆ

0
103

ಮೂಡಬಿದ್ರೆ ಅಂಗನವಾಡಿ ಕೇಂದ್ರ ಬಂಗೇರಪದವು, ನಿಡ್ಡೋಡಿ.
ಉತ್ಸಾಹಿ ಯುವಕರು ಬಂಗೇರಪದವು, ಲಯನ್ಸ್ ಕ್ಲಬ್ ನಿಡ್ಡೋಡಿ -ಕಲ್ಲಮುಂಡ್ಕೂರು , ಇವರ ಸಹಯೋಗದಲ್ಲಿ ಕೃಷ್ಣವೇಷ ಹಾಗೂ ಆಟೋಟಸ್ಪರ್ಧೆ ನಡೆಯಿತು.

ಕಾರ್ಯಕ್ರಮದಲ್ಲಿ, ಕಲ್ಲಮುಂಡ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಶ್ರೀಮತಿ ಪ್ರೇಮ ಶೆಟ್ಟಿ,ಲಯನ್ಸ್ ಕ್ಲಬ್ ಅಧ್ಯಕ್ಷರು ಸಂದೀಪ್ ಸುವರ್ಣ ನಿಡ್ಡೋಡಿ , ಗ್ರಾಮಪಂಚಾಯತ್ ಸದಸ್ಯರು ಜನಾರ್ದನ ಗೌಡ ಹಾಗೂ ಶ್ರೀಮತಿ ಕಲ್ಯಾಣಿ,ಜಯರಾಮ ಗೌಡ, ಲಯನ್ ಗಣೇಶ ಶೆಟ್ಟಿ ಮೂಚ್ಚುರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here