ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ನಿಟ್ಟೆಯ ವೃಂದಾವನ ಧ್ಯಾನ ಕೇಂದ್ರದಲ್ಲಿ ಮೇ 15ರಂದು ಸಂಜೆ 5-00 ಗಂಟೆಗೆ ಮದರ್ಸ್ ಡೇ ( ತಾಯಂದಿರ ದಿವಸ ) ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಹಾಗೂ ನಿಟ್ಟೆ ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಸುರೇಖಾ ಹಾಗೂ ನಿಟ್ಟೆ ಪಂಚಾಂಯತ್ ನ ಎಲ್ಲಾ ಅಂಗನವಾಡಿ ಶಿಕ್ಷಕಿಯರಿಗೆ ಅಭಿನಂದನೆ ಮಾಡಲಾಯಿತ . ಸಂಸ್ಥೆಯ ಪರಿಚಯ, ಹಾಗೂ ತಾಯಿoದಿರ ದಿವಸದ ಮಹತ್ವವನ್ನು ತಿಳಿದರು.
ನಿಟ್ಟೆ: ಮದರ್ಸ್ ಡೇ ಕಾರ್ಯಕ್ರಮ
RELATED ARTICLES