ಅ. 29 ರಂದು ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಗಣಪತಿ ಮಂತ್ರ ಜಪ ಮತ್ತು ಧ್ಯಾನ ಕಾರ್ಯಕ್ರಮ

0
6

ದಾವಣಗೆರೆ : ದಾವಣಗೆರೆಯ ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ಅಕ್ಟೋಬರ್ 29 ರಂದು ಗುರುವಾರ ಮಧ್ಯಾಹ್ನ 12-30 ರಿಂದ 2 ಗಂಟೆಯವರೆಗೆ ಪ್ರಸಾದ ವಿನಿಯೋಗ ಸಂಜೆ 6 ಇಂದ 7-30 ರವರೆಗೆ ದುರ್ಗಾಮಾತೆ ಹಾಗೂ ಭಗವನ್ ಶಿವಮಂತ್ರ ಜಪ ಮತ್ತು ಧ್ಯಾನ ಸೇರಿ ಆಧ್ಯಾತ್ಮಿಕ ಪರಂಪರೆಯ ಈ ಸಮಾರಂಭ ನಡೆಯಲಿದೆ ಎಂದು ಓಂ ಚಂಡಿಕಾ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಡಾ. ಅಘೋರಿ ಚಿದಂಬರ ಯೋಗಿಯವರು ತಿಳಿಸಿದ್ದಾರೆ.

ಈ ಆಧ್ಯಾತ್ಮ ಸಮಾರಂಭ ನಡೆಯುವ ಸ್ಥಳ ದಾವಣಗೆರೆಯ ವಾಲ್ಮೀಕಿ ರಸ್ತೆಯಲ್ಲಿರುವ ಸರಸ್ವತಿ ಬಡವಣೆ ‘ಸಿ’ ಬ್ಲಾಕ್, ಮೊದಲನೇ ಮುಖ್ಯ ರಸ್ತೆಯಲ್ಲಿ ಇರುವ ಈ ಸಮಾರಂಭಕ್ಕೆ ಹೆಸರು ನೊಂದಾಯಿಸಲು 9380389236 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.