ಪಳ್ಳತ್ತಾರು : ಫೆ.5ರಂದು ಸೇವಾ ಸೌರಭ ಹಾಗೂ ಪ್ರತಿಭಾ ಪ್ರಭಾ 2025-26 ಸಾಂಸ್ಕೃತಿಕ ಕಾರ್ಯಕ್ರಮ

0
23

ಹಿರಿಯ ಪ್ರಾಥಮಿಕ ಶಾಲೆ ಪಳ್ಳತ್ತಾರು,ಶಾಲಾಭಿವೃದ್ಧಿ ಸಮಿತಿ ಮತ್ತ ಪೋಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ , ಸೇವಾ ಸೌರಭ ಹಾಗೂ ಪ್ರತಿಭಾ ಪ್ರಭಾ 2025-26 ಸಾಂಸ್ಕೃತಿಕ ಕಾರ್ಯಕ್ರಮವು ಫೆ.5 ನೇ ಗುರುವಾರ ಸ.ಹಿ.ಪ್ರಾ. ಶಾಲೆ ಪಳ್ಳತ್ತಾರು ಇಲ್ಲಿ ನಡೆಯಲಿದೆ.

ಬೆಳ್ಳಿಗ್ಗೆ 9-00 ಗಂಟೆಯಿಂದ ಉಪಹಾರ ನಡೆಯಲಿರುವುದು, ಹಾಗೇ ಬೆಳ್ಳಿಗ್ಗೆ 10-30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಗಳು : ಸ್ವಾಗತ ನೃತ್ಯ ,ಪ್ರಾರ್ಥನೆ,ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತ,ಉದ್ಘಾಟನೆ,ವಿದ್ಯಾರ್ಥಿಗಳಿಂದ ಹಾಗೂ ಸಹುದ್ಯೋಗಿಗಳಿಂದ ಅಭಿಪ್ರಾಯ ಹಂಚಿಕೆ,ಬಹುಮಾನ ವಿತರಣೆ,ಅತಿಥಿಗಳಿಂದ ಅಭಿಂನಂದನಾ ನುಡಿಗಳು,ಸನ್ಮಾನ ಕಾರ್ಯಕ್ರಮ,ದತ್ತಿ ನಿಧಿ ವಿತರಣೆ,ವಂದನಾರ್ಪಣೆ,ಭೋಜನ,ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು.

ವಿಶೇಷ ಸೂಚನೆ – ದಿನಾಂಕ 25-01-2026 ನೇ ಆದಿತ್ಯವಾರ ಬೆಳ್ಳಿಗ್ಗೆ ಗಂಟೆ 9-00ಕ್ಕೆ ಹಿರಿಯ ವಿದ್ಯಾರ್ಥಿಗಳ ಹಾಗೂ ಪೋಷಕರ ಕ್ರೀಡಾಕೂಟ ನಡೆಯಲಿದೆ.ಆ ದಿನ ಮದ್ಯಾಹ್ನ ಊಟದ ವ್ಯವಸ್ಥೆ ಇದೆ.



Zates етне пра чеби феродо утα φλας ಶಾಲಾಭಿವೃದ್ಧಿ ಸಮಿತಿ ಮತ್ತ ಪೋಷಕ ವೃಂದ ಹಾಗೂ ಹಿರಿಯ ವಿದ್ಯಾರ್ಥಿ ಸಂಘ
ಇವುಗಳ ಸಂಯುಕ್ತ ಆಶ್ರಯದಲ್ಲಿ
ಸೇವಾ ಸೌರಭ
marta
ಪ್ರತಿಭಾ ಪ್ರಭಾ 2025-26 ಸಾಂಸ್ಕೃತಿಕ ಕಾರ್ಯಕ್ರಮ
Omos: 05-02-2026 rocho
φίαλα μια δάτα:
ಸರ್ವರಿಗೂ ಆದರದ ಸ್ವಾಗತ ಬಯಸುವ
అధుక్షరు మత్తు వివక్కరు అధ్యక్షడు ముక్తు నడక్ట్కరు మున్ని గురుగాని మత్తు ಹಿರಿಯ ವಿದ್ಯಾರ್ಥಿ ಸಂಘ ಶಿಕ್ಷಕ ವೃಂದ, ಅಡುಗೆಯವರು ಹಾಗೂ ವಿದ್ಯಾರ್ಥಿವೃಂದ
de nod 9.0000d
ten no 10.30

LEAVE A REPLY

Please enter your comment!
Please enter your name here