ಪರ್ಕಳ : ಮೇ.17 ಮಂಗಳ ಕಲಾ ಸಾಹಿತ್ಯ ವೇದಿಕೆ (ರಿ.) ಸಂಘ-ಸಂಸ್ಥೆಗಳ ಸಮಾವೇಶ

0
7

ಉಡುಪಿ : 17-05-2026 ನೇ ಭಾನುವಾರ ಪೂರ್ವಾಹ್ನ 10-೦೦ ರಿಂದ ಮಂಗಳ ಕಲಾ ಸಾಹಿತ್ಯ ವೇದಿಕೆ (ರಿ.) ಪರ್ಕಳ ಸಂಘ-ಸಂಸ್ಥೆಗಳ ಸಮಾವೇಶ ಕಾರ್ಯಕ್ರಮವು ಶ್ರೀ ವಿಶ್ವೇಶ್ವರ ಸಭಾಭವನ, ಪರ್ಕಳ ಎಂಬಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಣೆಯನ್ನು ಸ್ವರೂಪ ಟಿ. ಕೆ. ಮಾಡಲಿದ್ದಾರೆ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಪ್ರಭಾಕರ ಶೆಟ್ಟಿ ವಹಿಸಲಿರುವರು . ದಿಕ್ಕೂಚಿ ಭಾಷಣವನ್ನು ಮನೋಹರ ಮಠದ್.ಪ್ರಚಾರಕ್ ಮಾಡಲಿರುವರು

ಮುಖ್ಯ ಅತಿಥಿಗಳಾಗಿ ಲಯನ್ ಸಪ್ನ ಸುರೇಶ್, ಗಣೇಶ ಹೆಬ್ಬಾರ್, ಮಹೇಶ್ ಠಾಕೂರ್ ವಹಿಸಲಿರುವರು. ಶ್ರೀ ನಟರಾಜ ಪರ್ಕಳ ಪ್ರಸ್ತಾವನೆ ನೆರವೇರಿಸಲಿದ್ದಾರೆ.

LEAVE A REPLY

Please enter your comment!
Please enter your name here