ಉಡುಪಿ : ಶ್ರೀಕೃಷ್ಣ ಮಠದ ವಾದಿರಾಜ ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ತಾಗಿ ಗಾಯಗೊಂಡ ನವಿಲು ಮೃತಪಟ್ಟಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಪಶುವೈದ್ಯರ ನೆರವು ಪಡೆದರೂ ನವಿಲನ್ನು ಉಳಿಸಲು ಸಾಧ್ಯವಾಗಲಿಲ್ಲ. ಬಳಿಕ ಮೃತ ನವಿಲನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.