ಕನ್ನಡ ಭವನದ ರೂವಾರಿಗಳಿಗೆ ಪ್ರತಿಷ್ಠಿತ “ಆರ್ಯ ಭಟ ರಾಷ್ಟ್ರೀಯ ಪ್ರಶಸ್ತಿ

0
7

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆದ ಅಖಿಲ ಕರ್ನಾಟಕ ಶಿಕ್ಷಕ ಸಮ್ಮೇಳನ ದಲ್ಲಿ ಆರ್ಯಭಟ ಚಾರಿಟೇಬಲ್ ಟ್ರಸ್ಟ್ ಬೆಳಗಾಂ (ಮುಂಬೈ ಪ್ರಾಂತ್ಯ ) ಹಾಗೂ ಚೇತನ ಫೌಂಡೇಶನ್ ಜತೆ ಕಾರ್ಯಕ್ರಮದಲ್ಲಿ, ಗಡಿನಾಡು ಕಾಸರಗೋಡಿನ ಕನ್ನಡ ಭವನ ಖ್ಯಾತಿಯ ಡಾ. ವಾಮನ್ ರಾವ್ ಬೇಕಲ್-ಸಂದ್ಯಾ ರಾಣಿ ಟೀಚರ್ ದಂಪತಿಗಳಿಗೆ, ಆದರ್ಶ ಕನ್ನಡ ದಂಪತಿಗಳು ಸರದಿಯಲ್ಲಿ ” ಆರ್ಯ ಭಟ ರಾಷ್ಟ್ರೀಯ ಪ್ರಶಸ್ತಿ “ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು.

ಚಂದ್ರಶೇಖರ ಮಾಡಲಗೇರಿ, ಮಣಿಪಾಲ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿ ಅಸೋಸಿಯೇಟ್ ಪ್ರೊ. ಡಾ. ಬಾಲಕೃಷ್ಣ ಎಸ್. ಮದ್ದೋಡಿ ಮತ್ತಿತರಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here