ಡಾ. ರಂಜನ್‌ಗೆ ಪ್ರತಿಷ್ಠಿತಅಂತಾರಾಷ್ಟ್ರೀಯರೋಟರಿ ಪ್ರಶಸ್ತಿ

0
3

ಮಂಗಳೂರು :ನಗರದಜಿಲ್ಲಾ ವೆನ್ಲಾಕ್‌ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯತಜ್ಞರು, ಕೆಎಂಸಿ ವೈದ್ಯಕೀಯಕಾಲೇಜಿನ ಅರಿವಳಿಕೆ ಶಾಸ್ತ್ರ ಪ್ರಾಧ್ಯಾಪಕರು ಹಾಗೂ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದಡಾ. ರಂಜನ್‌ಅವರಿಗೆರೋಟರಿಅAತಾರಾಷ್ಟ್ರೀಯ ಸಂಸ್ಥೆಯು ಪ್ರಾಯೋಜಿಸುವ ಪ್ರತಿಷ್ಠಿತ “ನ್ಯಾಷನಲ್‌ರೋಟರಿಚಾಂಪಿಯನ್ ಪ್ರಶಸ್ತಿ” ಪ್ರದಾನ ಮಾಡಿಗೌರವಿಸಲಾಯಿತು.
ಗೋವಾ ರಾಜ್ಯದ ಪಂಜಿಮ್ ನಗರದ ‘ಹೋಟೆಲ್ ನೋವಾಟೆಲ್’ ಸಭಾಂಗಣದಲ್ಲಿ ದಿನಾಂಕ 14.08.2026 ರಂದುಜರುಗಿದರೋಟರಿರಾಷ್ಟ್ರಮಟ್ಟದ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೋಟರಿಅಂತಾರಾಷ್ಟ್ರೀಯ ಸಂಸ್ಥೆಯಅಧ್ಯಕ್ಷರಾದ, ನೈಜೀರಿಯಾರಾಷ್ಟ್ರ ಮೂಲದಒಲಯೆಂಕಾ ಹಕೀಂ ಬಾಬಲೋಲಾ ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.
ಡಾ. ರಂಜನ್‌ಅವರುರೋಟರಿಅAತಾರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸಿದ ಅನುಪಮ ಹಾಗೂ ನಿಸ್ವಾರ್ಥ ಸೇವೆ, ಪ್ರದರ್ಶಿಸಿದ ಅಸಾಧಾರಣ ನಾಯಕತ್ವಗುಣ, ಸಾಧಿಸಿದ ಸಾಧನೆಗಳು, ಅಮೂಲ್ಯ ಕೊಡುಗೆಗಳು ಮತ್ತು ಸ್ವಹಿತ ಮೀರಿದ ಸೇವೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
ವೇದಿಕೆಯಲ್ಲಿಅಂತಾರಾಷ್ಟ್ರೀಯಅಧ್ಯಕ್ಷರ ಪತ್ನಿ ಪ್ರೆಸ್ಸಿ ಬಾಬಲೋಲ, ರೋಟರಿಅಂತಾರಾಷ್ಟ್ರೀಯಜಿಲ್ಲಾ 3170ರ ಗವರ್ನರ್, ಪಂಜಿA ನಗರ ಮೂಲದಡಾ.ಲೆನ್ನಿಡಕೋಸ್ಟಾ, ರೋಟರಿಅಂತಾರಾಷ್ಟ್ರೀಯ ಸಂಸ್ಥೆಯ ನಿರ್ದೇಶಕರಾದ ಕೆ.ಪಿ.ನಾಗೇಶ್, ಮಾಜಿ ನಿರ್ದೇಶಕರಾದ ವೆಂಕಟೇಶ್, ರೋಟರಿಅಂತಾರಾಷ್ಟ್ರೀಯಜಿಲ್ಲೆ 3181ರ ನಿಯೋಜಿತಗವರ್ನರ್ ಸೂರ್ಯನಾರಾಯಣ, ಸದಸ್ಯತ್ವಅಭಿವೃದ್ಧಿ ಸಮಿತಿಯಜಿಲ್ಲಾ ಕಾರ್ಯದರ್ಶಿ, ಮೈಸೂರು ನಗರ ಮೂಲದಡಾ.ಕೇಶವ್ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದಡಾ.ರಂಜನ್‌ಅವರಿಗೆರೋಟರಿಜಿಲ್ಲಾ ಆಡಳಿತ ಸಮಿತಿಯ ಪದಾಧಿಕಾರಿಗಳು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.