ಸಜೀ ಪಮಾಗಣೆ ಶ್ರೀ ನಾಲ್ಕೈತಾಯ ಚಾವಡಿ ಯಲ್ಲಿ ಪ್ರಶ್ನ ಚಿಂತನೆ ಬ್ರಹ್ಮಶ್ರೀನಿಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭತ0ತ್ರಿಗಳ ನೇತೃತ್ವದಲ್ಲಿ ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್, ಮುಳ್ಳು0ಜ ವೆಂಕಟೇಶ್ವರಭಟ್ಟ , ಸಜೀಪ ಗುತ್ತು ಗಡಿಪ್ರಧಾನ ರಾಧ ತಮ್ಮಣ್ಣ ಶೆಟ್ಟಿಯಾನೆ ಕಾಳಶೆಟ್ಟಿ , ಬಿಜ0ದಾರು ಗುತ್ತು ಶಿವರಾಮ ಭಂಡಾರಿ, ಯಶೋಧರ ರೈ.ಕೆ ರಾಧಾಕೃಷ್ಣ ಆಳ್ವ , ಪ್ರವೀಣ್ ಆಳ್ವ.ಉಮೇಶ್ ಶೆಟ್ಟಿ. ಗಣೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

