ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ಶ್ರೀ ದೇವರಿಗೆ ರಂಗ ಪೂಜೆ ಅನ್ನದಾನ ಸೇವೆಯೊಂದಿಗೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು . ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಅರ್ಚಕ ಗಣಪತಿ ಮಹಾಬಲೇಶ್ವರ, ಬಟ್, ಕೆ ರಾಧಾಕೃಷ್ಣ ಆಳ್ವ , ರಾಮ ಬರೆ, ಪ್ರವೀಣ್ ಶೆಟ್ಟಿ , ಸುಧಾಕರ ಕೇಟಿ , ಕಿಶನ್ ಸೇನವ , ವೆಂಕಟೇಶ , ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು .

