ಸ್ಫೂರ್ತಿ ಕಲಾ ಸಂಭ್ರಮ -2025
ಇದೇ ಬರುವ ಜನವರಿ 3 ಶನಿವಾರದಂದು ಮೂಡುಬಿದಿರೆಯ ಬೆಳುವಾಯಿ ಸ್ವಾಮಿ ಮುಕ್ತಾನಂದ ಪರಮಹoಸ ಪ್ರೌಢಶಾಲಾ ಆವರಣದಲ್ಲಿ , ವಿಶೇಷಚೇತನ ಮಕ್ಕಳಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಲಿರುವ , ಸ್ಫೂರ್ತಿ ಕಲಾ ಸಂಭ್ರಮ-2025 ಎನ್ನುವ ವಿಶೇಷ ಕಾರ್ಯಕ್ರಮವು ನಡೆಯಲಿರುವುದು .

