Uncategorizedಸಜೀಪ ಮುನ್ನೂರು ಶ್ರೀ ದೇವರಿಗೆ ರಂಗ ಪೂಜೆ ಸೇವೆBy TNVOffice - April 23, 20250139FacebookTwitterPinterestWhatsApp ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪ ಮುನ್ನೂರು ಮಂಗಳವಾರದಂದು ಶ್ರೀ ದೇವರಿಗೆ ರಂಗ ಪೂಜೆ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಅನ್ನದಾನದೊಂದಿಗೆ ಜರಗಿತು.