ರಿಲಯನ್ಸ್‌ ಪೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಕು| ವಂದಿತಾಆಯ್ಕೆ

0
113

ಬಂಟ್ವಾಳ : ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀಕಾಲೇಜಿನಪ್ರಥಮ ವಾಣಿಜ್ಯವಿಭಾಗದವಿದ್ಯಾರ್ಥಿನಿ ಕು| ವಂದಿತಾಇವರು ̄2025-26 ನೇ ಸಾಲಿನ ಪ್ರತಿಷ್ಠಿತರಾಷ್ಟ್ರ ಮಟ್ಟದ “ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್”ಗೆ ಆಯ್ಕೆಯಾಗಿದ್ದುಒಂದೂವರೆ ಲಕ್ಷ ವಿದ್ಯಾರ್ಥಿವೇತನವನ್ನು ಪಡೆದಿರುತ್ತಾರೆ.

ಇವರನ್ನುಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಕೂಡಿಗೆಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ್ಕಾಮತ್, ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆಗಳ ಸಂಚಾಲಕರಾದತ ಕೆ ರೇಖಾ ಶೆಣೈ, ಪ್ರಾಂಶುಪಾಲರು, ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here