ನಿವೃತ್ತ ಡಿವೈಎಸ್ಪಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

0
37

ಮಂಗಳೂರು/ದಾವಣಗೆರೆ : ನಿವೃತ್ತ ಡಿವೈಎಸ್‌ಪಿಯೊಬ್ಬರು ಬ್ಯಾರಲ್ ಗನ್‌ನಿಂದದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. 70 ವರ್ಷದ ಹನುಮಂತಪ್ಪ ಎಚ್.ವೈ.ತುರಾಯಿ ಆತ್ಮಹ*ತ್ಯೆ ಮಾಡಿಕೊಂಡ ಡಿವೈಎಸ್‌ಪಿ. ಚಿಕ್ಕನಹಳ್ಳಿ ಹೊಸ ಬಡಾವಣೆಯ ಖಾದಿ ಕೇಂದ್ರದ ಬಳಿಯ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here