ಬೆಳ್ತಂಗಡಿ ತಾಲೂಕು ಸುಲ್ಕೆರಿಮೊಗ್ರು ರಿಕ್ಷಾ ಚಾಲಕ ಮಾಲಕರ ಪರಿಸ್ಕೃತ ನೂತನ ದರಪಟ್ಟಿ ಬಿಡುಗಡೆ ಮಾಡಲಾಯಿತು .
ಸಾರ್ವಜನಿಕ ಗಮನಕ್ಕೆ ಪೆಟ್ರೋಲ್ ಡೀಸೆಲ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಿಂದ ನಮ್ಮ ಬಾಡಿಗೆಯ ದರವನ್ನು ಏರಿಸಲಾಗಿರುತ್ತದೆ ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ವಿನಂತಿ ಈ ಸಂದರ್ಭದಲ್ಲಿ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತಿ ಇದ್ದರು.

