ಕಾರ್ಕಳದಲ್ಲಿ ನಡೆದ ಸಂಭ್ರಮ 2024-25 ನೇ ಸಾಲಿನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಾಕ್ಟ್ ಕ್ಲಬ್ ಸುಭಾಸ್ ನಗರ ಕ್ಕೆ ಒಟ್ಟು 11 ಪ್ರಶಸ್ತಿಗಳು ಲಭಿಸಿವೆ
1:The best club winner frist place (ಅತ್ಯುತ್ತಮ ಕ್ಲಬ್ ಪ್ರಥಮ ಸ್ಥಾನ )
2:DRR citation award -district outdoor sports meet)
ಜಿಲ್ಲಾ ಕ್ರೀಡಾಕೂಟದ ಆತಿಥ್ಯ – ಪ್ರಥಮ ಸ್ಥಾನ
3:ಉಭಯ ಸದಸ್ಯತ್ವ -(Dual membership)
4:ಸಮುದಾಯ ಸೇವೆ ಪ್ರಥಮ ಸ್ಥಾನ (best club in community service first place)
5:The Best bulletin of the year (ವರ್ಷದ ಅತ್ಯುತ್ತಮ ಗೃಹಪತ್ರಿಕೆ ಪ್ರಶಸ್ತಿ)
6:Best club service first place(ಅತ್ಯುತ್ತಮ ಕ್ಲಬ್ ಸೇವೆ ಪ್ರಥಮ)
7:Outstanding male Rotaractor of the year Praveen poojary
8:Best chairman Rtn gladson kundar
9:Navratna Rtr Avinash Acharya
10:The best secretary Rtr chidananda poojary
11: The club service under district project better helth