ರೋಟರಿ ಕ್ಲಬ್ ಕಾರ್ಕಳ : ಸ್ವಚ್ಛತಾ ಕಾರ್ಯಕ್ರಮ

0
48

ದಿನಾಂಕ 18-೦1-26 ನೇ ಪೂರ್ವಾಹ್ನ 7.30 ರಿಂದ 9 ಗಂಟೆಯವರೆಗೆ ಕಾರ್ಕಳದ ನೆಕ್ಲಾಜೆ ಹಾಗೂ ದಾನಶಾಲೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕಾರ್ಕಳ ,ವಿಶ್ವಕರ್ಮ ಸಹಕಾರ ಬ್ಯಾಂಕ್, ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರೊಂದಿಗೆ ಜಂಟಿಯಾಗಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಕೆ.ನವೀನ್ ಚಂದ್ರ ಶೆಟ್ಟಿ, ವಸಂತ್ ಎಂ,ನಿರಂಜನ್ ಜೈನ್ ,ಪ್ರಭಾ ನಿರಂಜನ್ ರೋಟರ್ಯಾಕ್ಟ್ ಕ್ಲಬ್ಬಿನ ಸದಸ್ಯರಾದ ನಿಯಮ್ ಮತ್ತು ನಿಕ್ಷೇಪ್ ಭಾಗವಹಿಸಿದ್ದರು.

ಅಧ್ಯಕ್ಷರು
ರೋಟರಿ ಕ್ಲಬ್ ಕಾರ್ಕಳ.

LEAVE A REPLY

Please enter your comment!
Please enter your name here