ನವನಿತ ಗೆಳೆಯರ ಬಳಗ (ರಿ ) ಬೋಳಂತೂರು ಇದರ 2026 ರಿಂದ 2029 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಮಾಡದಡಿ ಆಯ್ಕೆ

0
12

ಕಲ್ಲಡ್ಕ : ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ನವನಿತ ಗೆಳೆಯರ ಬಳಗ (ರಿ ) ಬೋಳಂತೂರು ಇದರ 2026 ರಿಂದ 2029 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಮಾಡದಡಿ ಆಯ್ಕೆ ಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಗುರುವಪ್ಪ ಬಿ ಆರ್ ನಗರ, ಕೋಶಾಧಿಕಾರಿಯಾಗಿ ತಾರಾನಾಥ ರೈ ಆಯ್ಕೆಯಾಗಿದ್ದರೆ