ಕಾಸರಗೋಡು ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಶಾಲಾ ಕಲೋತ್ಸವ

0
4

ಕಾಸರಗೋಡು ಯುಗಪುರುಷ ನರೇಂದ್ರ ಮೋದಿ ವಿದ್ಯಾಲಯದಲ್ಲಿ ಶಾಲಾ ಕಲೋತ್ಸವವನ್ನು ಕಾಸರಗೋಡಿನ ಸಾಂಸ್ಕೃತಿಕ ರಾಯಭಾರಿ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀವಳ್ಳಿ, ಅತಿಥಿಗಳಾದ ಸುಚರಿತ ಕಾಮತ್, ಶಾಲಾ ಅಧ್ಯಾಪಿಕೆಯರಾದ ಸುಜಾತ, ಉಷಾ ನಾಯರ್, ದೇವಿಕ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಲಾ ವಿದ್ಯಾರ್ಥಿ ದಿಶಾಂತ್ ಸ್ವಾಗತಿಸಿ ಪ್ರಿಯಾಂಶಿ ಕಾರ್ಯಕ್ರಮ ನಿರೂಪಿಸಿ ಅದಿತಿ ಧನ್ಯವಾದ ನೀಡಿದರು.