ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣ ಗುಡ್ಡೆ ಉಡುಪಿ ತಾರೀಕು 7.09.2025ನೇ ಭಾನುವಾರ ರಾತ್ರಿ ಗ್ರಹಣ ಶಾಂತಿ ಹೋಮವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಮೂಹಿಕವಾಗಿ ನೆರವೇರಲಿರುವ ಈ ಗ್ರಹಣ ಶಾಂತಿಯಲ್ಲಿ ಹೋಮದ ಸಂಕಲ್ಪ ಕಾಣಿಕೆ 250/- ಹೆಸರು ರಾಶಿ ನಕ್ಷತ್ರವನ್ನು ವಾಟ್ಸಪ್ ಮೂಲಕ ತಿಳಿಸಬಹುದು.
ಗೂಗಲ್ ಪೇ ನಂಬರ್. 9342749650
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಶ್ರೀಮತಿ ಕುಸುಮ ನಾಗರಾಜ್ ಕ್ಷೇತ್ರ ಉಸ್ತುವಾರಿಗಳು ಶ್ರೀ ಕ್ಷೇತ್ರ ಆದಿಶಕ್ತಿ

