ಶಾರದಾ ಪೂಜಾರ್ತಿ ಅಂಬಲಪಾಡಿ ನಿಧನ

0
51

ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಪರಿಸರದ ನಿವಾಸಿ, ಸಂಘದ ಸದಸ್ಯರಾಗಿದ್ದ ದಿ! ದಿನಕರ ಪೂಜಾರಿ ಅವರ ಧರ್ಮಪತ್ನಿ ಶಾರದಾ ಪೂಜಾರ್ತಿ (67 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.21ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬೀಡಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.