ಶಿರ್ಲಾಲು : ಡಿ.21 ರಂದು ವಾಲಿ‌ಬಾಲ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಪಂದ್ಯಾಟ

0
64

ದಿನಾಂಕ: 21-12-2025 ಆದಿತ್ಯವಾರ ಬೆಳಗ್ಗೆ 9-00 ಗಂಟೆಗೆ ಆಟೋ ಫ್ರೆಂಡ್ಸ್ ಶಿರ್ಲಾಲು – ಕರಂಬಾರು ಬೆಳ್ತಂಗಡಿ ತಾಲೂಕು ಇದರ ಸಾರಥ್ಯದಲ್ಲಿ ಗ್ರಾಮೀಣ ಮಟ್ಟದ ಮುಕ್ತ ವಾಲಿ‌ಬಾಲ್ ಪಂದ್ಯಾಟ , ಹಾಗೂ ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಲೆವೆಲ್ ಮಾದರಿಯ ಮುಕ್ತ ಹಗ್ಗಜಗ್ಗಾಟ ಪಂದ್ಯಾಟ ದ್ವಿತೀಯ ವರ್ಷದ ಆಟೋ ಫ್ರೆಂಡ್ಸ್ ಟ್ರೋಫಿ 2025 ಗ್ರಾಮ ಪಂಚಾಯತ್ ವಠಾರ, ಶಿರ್ಲಾಲ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here