ಪರಿಶ್ರಮ ಶಿವಪುರ (ರಿ) ಇವರ ಆಶ್ರಯದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ). ಉಡುಪಿ. ರಕ್ತನಿಧಿ ವಿಭಾಗ ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ಸತತ ಎರಡನೇ ವರ್ಷ ನಡೆಯಲಿರುವ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಜೂನ್ 01 ಆದಿತ್ಯವಾರ 2025 ಸರಕಾರಿ ಪ್ರೌಢಶಾಲೆ ಶಿವಪುರ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಜರುಗಿತು.