ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಪರಮ ಪೂಜ್ಯ ಶ್ರೀ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ ಗಿರಿ ಜಿ ಮಹಾರಾಜ್ ಶ್ರೀ ಕ್ಷೇತ್ರ ನೆಲ್ಲಿಗೆ ಭೇಟಿ ನೀಡಿ ಶ್ರೀದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀ ಸುನೀಲ್ ಕೆ ಆರ್, ಸ್ಥಳೀಯ ಪಂಚಾಯತ್ ಸದಸ್ಯರಾದ ಶ್ರೀ ಆತ್ಮಾನಂದ ,ಶ್ರೀ ಪದ್ಮನಾಭ ಬೆಳ್ತಂಗಡಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.