Uncategorizedಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮBy TNVOffice - January 6, 2026021FacebookTwitterPinterestWhatsApp ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ , ಸಜಿಪ ಮೂಡ ಅಂಗಾರಕ ಸಂಕಷ್ಟಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಬಾಲ ಗಣಪತಿ ಹೋಮ ಶ್ರೀ ದೇವರಿಗೆ ವಿಶೇಶ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು , ಅರ್ಚಕ ಶ್ರೀನಿವಾಸ ಶಿವ ತಾಯ ನಾಗರಾಜ ಭಟ್ ಅನೇಕ ಭಕ್ತರು ಉಪಸ್ಥಿತರಿದ್ದರು.