ಉಡುಪಿಲಕ್ಷ್ಮೀವರ ತೀರ್ಥರ ಆರಾಧನೆ ನಿಮಿತ್ತ ಶೀರೂರು ಮೂಲ ಮಠದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನBy TNVOffice - July 22, 202607FacebookTwitterPinterestWhatsApp ಲಕ್ಷ್ಮೀವರ ತೀರ್ಥ ಶ್ರೀಪಾದರ 8 ನೇ ವರ್ಷದ ಆರಾಧನೆ ಪ್ರಯುಕ್ತ ಹಿರಿಯಡ್ಕ ಸಮೀಪದ ಶೀರೂರು ಮೂಲ ಮಠದಲ್ಲಿ ವಿರಾಜ ಹೋಮ ಹಾಗೂ ವೃಂದಾವನಕ್ಕೆ ಹಸ್ತೋದಕ ನೀಡಲಾಯಿತು ಹಾಗೂ ಅನ್ನದಾನ ನಡೆಯಿತು.