ಮಿತ್ತ ಮಜಲು ಕ್ಷೇತ್ರದಲ್ಲಿ ಶ್ರೀ ಚಂಡಿಕಾಯಾಗ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಶುಕ್ರವಾರದಂದು ಶ್ರದ್ಧಾ ಭಕ್ತಿಯಿಂದ ಜರಗಿತು. ಜಯ ಶಂಕರ ಬಾಸ್ರೀತಾಯ ಎನ್ ಶಾಂತಕುಮಾರ ಮಯ್ಯ ಪಾಲೆ ಮಂಟಮೆ ಸಂಸಾರ, ಕಾಂತಾಡಿ ಗುತ್ತು ಗಡಿಪ್ರದಾನವಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಮಾಡದಾರು ಗುತ್ತು ಯಶೋಧರ ರೈ, ನಗ್ರೀ ಗುತ್ತು ಜಯರಾಮ ಶೆಟ್ಟಿ, ನಗ್ರೀ ಗುತ್ತು ವಿವೇಕ್ ಶೆಟ್ಟಿ, ಎಸ್ ಶ್ರೀಕಾಂತ ಶೆಟ್ಟಿ ಸಂಕೇಶ, ದೇವಿಪ್ರಸಾದ್ ಪೂಂಜ,ಸತೀಶ್ ಪೆರ್ಗಡೆ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ, ದಯಾನಂದ ಪೂಜಾರಿ ಯಾನೆ ಕುoಜ್ಞ ಪೂಜಾರಿ ಶಿವಪ್ರಸಾದ್ ಶೆಟ್ಟಿ ಬರಂಗರೆ ಚಂದ್ರಶೇಖರ ಶೆಟ್ಟಿ ನೀಲಿಯ ಶಿವಪ್ರಸಾದ್ ಶೆಟ್ಟಿ, ಕೆ. ರತ್ನಾಕರ ನಾಡರು ವಿಶ್ವನಾಥ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು. ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಮಿತ್ತ ಮಜಲು ಕ್ಷೇತ್ರದಲ್ಲಿ ಶ್ರೀ ಚಂಡಿಕಾಯಾಗ
RELATED ARTICLES