ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ನೂರೆಂಟು ದಿನ ನೂರೆಂಟು ಮಠ, ಮಂದಿರಗಳ ಭೇಟಿಗೆ ಜೈನಮಠ ಮೂಡುಬಿದ್ರೆಯಿಂದ ಚಾಲನೆ

0
202

ಕಟಪಾಡಿ: ರಾಷ್ಟ-ಧರ್ಮ ಹಾಗೂ ಯೋಧರು ಅವರ ಕುಟುಂಬದ ರಕ್ಷಣೆ ಹಿಂದೂಗಳ ಒಗ್ಗಟ್ಟು ಹಾಗೂ ಹಿಂದೂಗಳ ರಕ್ಷಣೆಯೊಂದಿಗೆ ಶ್ರೀ ಕೃಷ್ಣ ಜನ್ಮ ಭೂಮಿಯ ಮುಕ್ತಿಗಾಗಿ ಗುರೂಜಿಯವರ ಮಹಾ ಸಂಕಲ್ಪ ಸತ್ಯ – ಧರ್ಮದ ನಾಡಿನಲ್ಲಿ ಜ್ಞಾನದ ನಡೆ ಎಂಬ ಕರ‍್ಯಕ್ರಮವನ್ನು ಇಂದು ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನಮಠ ಮೂಡುಬಿದಿರೆಯಲ್ಲಿ ಪ್ರಥಮ ದಿನದ ನಡೆಗೆ ಚಾಲನೆ ನೀಡಿ 108 ದಿನಗಳ ಯಾತ್ರೆ ಯಶಸ್ವಿಯಾಗುವಂತೆ ಪ್ರಾರ್ಥನೆ ಮಾಡಿದರು.

LEAVE A REPLY

Please enter your comment!
Please enter your name here