ಅಖಿಲ ಭಾರತ ಸನ್ಯಾಸಿ ಸಂಗಮ್ ಆದಿ ಶಂಕರ ಅದ್ವೈತ ಅಖಾಡ ಅಯ್ಯಪ್ಪ ಮಿಷನ್ ಟ್ರಸ್ಟ್ (ರಿ.) ಸಹಯೋಗದಲ್ಲಿ ತಿರುವಿಲ್ವಾಮಲ ಪಂಬಾಡಿ ತ್ರಿಶೂರ್ ನಲ್ಲಿ 2025 ಜನವರಿ 11,12 ರಂದು ಕೇರಳದಲ್ಲಿ ನಡೆಯುವ ದಕ್ಷಿಣ ಕುಂಭ ಮೇಳದ ಉದ್ಘಾಟಕರಾಗಿ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕಜಾತಿ ಧರ್ಮ ಪೀಠಾಧೀಶ್ವರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.