ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನಾ ಸಮಿತಿ ಶ್ರೀ ಮಹಿಷಮರ್ಧಿನಿ ಭಜನಾ ಮಂಡಳಿ, ಸುಲ್ಕೇರಿಮೊಗ್ರು ಇದರ ಆಶ್ರಯದಲ್ಲಿ ಪ್ರಗತಿಬಂಧು ಒಕ್ಕೂಟ ‘ಎ’ ಮತ್ತು ‘ಬಿ’ ವಿಭಾಗ ಸುಲೈರಿಮೊಗ್ರು ಹಾಗೂ ವಿವಿಧ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಕೇಮೊಟ್ಟು ಗುತ್ತು ಶ್ರೀ ಪ್ರಭಾಕರ ಮಂಜಿತ್ತಾಯರ ಪೌರೋಹಿತ್ಯದಲ್ಲಿ 31ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 25-05-2025 ಆದಿತ್ಯವಾರದಂದು ಶ್ರೀ ಮಹಿಷಮರ್ಧಿನಿ ದೇವಸ್ಥಾನ, ನಡಿಬೆಟ್ಟು ಸುಲೈರಿಮೊಗ್ರು ಇದರ ವಠಾರದಲ್ಲಿ ಜರಗಲಿರುವುದು.
ಸುಲ್ಕೇರಿಮೊಗ್ರು: 31ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
RELATED ARTICLES