ಸುಳ್ಯ : ಮಾ.15ರಂದು ಮಾಸ್ಟರ್‌ ಕ್ರಿಯೇಶನ್ಸ್‌ ಸುಳ್ಯ ಸಾದರ ಪಡಿಸುವ ಸಂಗೀತ ಗಾನ ಸಂಭ್ರಮ

0
36

ಮಾ.15ರಂದು ಎ.ಪಿ.ಎಂ.ಸಿ ಸಭಾಂಗಣ ಸುಳ್ಯ ಇಲ್ಲಿ ಬೆಳ್ಳಿಗ್ಗೆ 8-00ರಿಂದ 6-00ರವರೆಗೆ ಮಾಸ್ಟರ್‌ ಕ್ರಿಯೇಶನ್ಸ್‌ ಸುಳ್ಯ ಸಾದರ ಪಡಿಸುವ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಒಬ್ಬರಿಗೆ 3 ಡ್ಯೂಯೆಟ್ಸ್‌ ಅಥವಾ 2 ಡ್ಯೂಯೆಟ್ಸ್‌ -1 ಸೋಲೋ ಅಥವಾ 2 ಸೋಲೋ ಮಾತ್ರ ಹಾಡುವ ಅವಕಾಶ ಎಂದು ಪ್ರಕಟಣೆ ತಿಳಿಸಿದೆ. ಊಟ ಮತ್ತು ಉಪಹಾರದ ವ್ಯವಸ್ಥೆ ಇರುವುದು.

ಹೆಚ್ಚಿನ ಮಾಹಿತಿಗಾಗಿ : 8217096483 ಸಂಪರ್ಕಿಸಬಹುದು.

.

LEAVE A REPLY

Please enter your comment!
Please enter your name here