ಸಂಡೇ ಫ್ರೆಂಡ್ಸ್, ನೂಯಿ ಬಡಗಮಿಜಾರು ಇದರ 18ನೇ ವರ್ಷದ ವಾರ್ಷಿಕೋತ್ಸವ

0
88

ಸಂಡೇ ಫ್ರೆಂಡ್ಸ್, ನೂಯಿ ಬಡಗಮಿಜಾರು ಇದರ 18ನೇ ವರ್ಷದ ವಾರ್ಷಿಕೋತ್ಸವ ದಿನಾಂಕ: 03-01-2026 ಶನಿವಾರ ರಾತ್ರಿ ಫ್ರೆಂಡ್ಸ್ ಸರ್ಕಲ್ ವಠಾರದಲ್ಲಿ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಹಾಗೂ ಪೆರ್ಮೆದ ಕಲಾವಿದೆರ್ ಚೇಳ್ಯಾರು ಇವರಿಂದ ಎನ್ನಿಲೆಕ ಇಜ್ಜೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಉದ್ಯಮಿ, ಬಿಜೆಪಿ ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾದ ರಂಜಿತ್ ಪೂಜಾರಿ ತೋಡಾರು ಇವರನ್ನು ಗೌರವಿಸಲಾಯಿತು. ಅತಿಥಿ ಗಣ್ಯರಾದ, ಸಂದೀಪ್ ಬೆಂಗಳೂರು, ಸುದರ್ಶನ್. ಎಂ, ರಮೇಶ್ ಶೆಟ್ಟಿ ಮರಿಯಡ್ಕ,ಜಯ ಪೂಜಾರಿ ಕುದ್ಕೋಳಿ, ಯಶವಂತ್ ಭಂಡಾರಿ, ಪಂಚಾಯತ್ ಅಧ್ಯಕ್ಷರಾದ ಶಾಲಿನಿ, ಪಂಚಾಯತ್ ಸದಸ್ಯರು, ಹಾಗೂ ಸಂಡೇ ಫ್ರೆಂಡ್ಸ್ ನ ಅಧ್ಯಕ್ಷರಾದ ಸುಮಂತ್ ಸುವರ್ಣ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here