ಸುರತ್ಕಲ್ : ಸುರತ್ಕಲ್ ಕೊಡಿಪಾಡಿ ಬಾಳಿಕೆ ವಾರಿಜ ನಾರಾಯಣ ಶೆಟ್ಟಿ (75) ನಿಧನ ಸುರತ್ಕಲ್ ಕೊಡಿಪಾಡಿ ಬಾಳಿಕೆ ಅತ್ತಾರರ ಮನೆ ವಾರಿಜ ನಾರಾಯಣ ಶೆಟ್ಟಿ ಯವರು ಆ 24 ರಂಗ ನಿಧನರಾಗಿದ್ದಾರೆ.
ಪುತ್ರರಾದ ಮೋಹನ್ ಶೆಟ್ಟಿ , ಸುರೇಂದ್ರ ಶೆಟ್ಟಿ ಪುತ್ರಿಯರಾದ ನಮಿತಾ ಶೆಟ್ಟಿ ಮತ್ತು ಸುರೇಖ ಸುರೇಶ್ ಶೆಟ್ಟಿ ಅಳಿಯಂದಿರಾದ ಜಯರಾಮ್ ಶೆಟ್ಟಿ ಹಾಗೂ
ಶ್ರೀ ಅಪ್ಪಾಜಿ ಬೀಡು ಫೌಂಡೇಶನ್ (ರಿ) ವರ್ಲಿಯ ಸ್ಥಾಪಕ ಗೌರವ ಅಧ್ಯಕ್ಷರು ಮತ್ತು ವಿಶ್ವಸ್ಥರಾದ ಸುರೇಶ್ ಶೆಟ್ಟಿಕೇದಗೆ , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ.
ವಾರಿಜ ನಾರಾಯಣ ಶೆಟ್ಟಿ ನಿಧನಕ್ಕೆ ಅಪ್ಪಾಜಿ ಬೀಡು ಫೌಂಡೇಶನ್ (ರಿ) ವರ್ಲಿ ಯ ಆಡಳಿತ ವಿಶ್ವಸ್ಥೆ ಶಾಂಭವಿ ಆರ್ ಗುರುಸ್ವಾಮಿ , ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತ ಜಿ ಶೆಟ್ಟಿ, ಎಲ್ಲಾ ವಿಶ್ವಸ್ಥರು,ಪದಾಧಿಕಾರಿಗಳು, ಆಡಳಿತ ಮಂಡಳಿ,ಅಯ್ಯಪ್ಪ ಸ್ವಾಮಿಗಳು, ಮಹಿಳಾವಿಭಾಗ ಹಾಗೂ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿರುತ್ತಾರೆ.

