ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜು 93%ಫಲಿತಾಂಶ ಬಂದಿರುತ್ತದೆ.ಹೆಚ್ಚಿನ ಎಲ್ಲಾ ವಿದ್ಯಾರ್ಥಿ ಗಳು ಗ್ರಾಮೀಣ ಪ್ರದೇಶ ದಿಂದ ಬಂದವರು ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ಇದರ ಈ ಬಾರಿಯ2024-25ನೇ ಸಾಲಿನ ಪ.ಪೂ ವಾಣಿಜ್ಯ ವಿಭಾಗ ದ ಪ ಫಲಿತಾಂಶ ಬಂದಿದ್ದು ಈ ಬಾರಿ ಸಂಸ್ಥೆ 93% ಫಲಿತಾಂಶ ಬಂದಿರುತ್ತದೆ
ಬೆಳುವಾಯಿ ವಿದ್ಯಾರ್ಥಿನಿ ಮನಸ್ವಿನಿ, ವಾಣಿಜ್ಯ ವಿಭಾಗ ದಲ್ಲಿ
90%ಅಂಕ ದೊಂದಿಗೆ ಅತೀ ಹೆಚ್ಚು ಅಂಕ ಪಡೆದರೆ
ರೋಹಿತ್ 87% ಶ್ರುತಿ 86% ಅಂಕ ಪಡೆದು ಅತೀ ವಿಶಿಷ್ಟ ಶ್ರೇಣಿ ಪಡೆದ ಇತರ ವಿದ್ಯಾರ್ಥಿ ಗಳಾಗಿದ್ದಾರೆ ಉತ್ತೀರ್ಣ ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ, ಪ್ರಾಂಶುಪಾಲರು ಮತ್ತು ಅಧ್ಯಾಪಕ ವೃoದ ಕ್ಕೆ ಸ್ಥಾಪಕ ಅಧ್ಯಕ್ಷ ರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಅಭಿನಂದನೆಗಳನ್ನು ತಿಳಿಸಿ ಹರಸಿ ಆಶೀರ್ವಾದಿ ಸಿರುತ್ತಾರೆ