ವಿಶ್ವ ಯಕ್ಷ ಸಂಭ್ರಮದಲ್ಲಿ ಕಲರವ ಮೂಡಿಸಿದ ತಾಳಮದ್ದಳೆ

0
8

ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿಮುಡಿಪು ಹಾಗೂ ಕಲಾಶ್ರಯ ದಾಸ ಕೋಡಿ ಸಂಯುಕ್ತ ಆಶ್ರಯದಲ್ಲಿ ಕಲ್ಲಡ್ಕ ದಾಸ ಕೂಡಿ ಯಲ್ಲಿ ವಿಶ್ವ ಯಕ್ಷ ಸಂಭ್ರಮ 900 ಯಕ್ಷ ತ್ರಿವೇಣಿ ತಾಳಮದ್ದಳೆ ಕಾರ್ಯಕ್ರಮ ಸಮಾರೋಪ ಸಮಾರಂಭ ಭುಜಬಲಿ ಧರ್ಮಸ್ಥಳ ಯಕ್ಷಸಂಘಟಕ ಅಧ್ಯಕ್ಷತೆಯಲ್ಲಿ ಜರಗಿತ್ತು ̤

ಜಯರಾಮ ಭಂಡಾರಿ ಧರ್ಮಸ್ಥಳ ನಿರ್ದೇಶಕರು ವಿಜಯ ಕ್ರೆಡಿಟ್ ಸೊಸೈಟಿ ಗುರುವಾಯನ ಕೆರೆ, ಸುಮಂಗಲ ರತ್ನಾಕರ ರಾವ್ ನಿರ್ದೇಶಕಿ ನಾಟ್ಯಾರಾದನ ಮತ್ತು ಯಕ್ಷರಾದನ ಕಲಾ ಕೇಂದ್ರ ರಿ ಉರ್ವ ಮಂಗಳೂರು, ನ್ಯಾಯವಾದಿ ಶೈಲಜಾ ರಾಜೇಶ್ ,ಕರ್ನಾಟಕ ಬ್ಯಾಂಕ್ ಶಾಖೆ ಮ್ಯಾನೇಜರ್ ಗಿರೀಶಮಯ್ಯ, ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ದಾರ್ಮಿಕ ಮುಂದಾಳುಕೆ ಸೂರ್ಯನಾರಾಯಣ ಭಟ್ ,ಸಂಚಾಲಕ ಪ್ರಶಾಂತಕೊಳ್ಳ, ಕೀರ್ತನ ಹೊಳ್ಳ ಪತ್ರಕರ್ತ ನಾ ಕಾರ 0ತ,,ಮೊದಲಾದವರು ಉಪಸ್ಥಿತರಿದ್ದರು ದಾಸರಥಿ ದರ್ಶನ, ಶ್ರೀ ಕೃಷ್ಣ ಲೀಲೆ, ಸುಧನ್ವರ್ಜುನ ಕಾಳಗ, ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆಸಂಪನ್ನಗೊಂಡಿತು ಇದೇ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ ಜನಾರ್ಧನ ಅಮ್ಮುಂಜೆ, ಯಕ್ಷಗಾನ ಗುರು ನರಸಿಂಹಮಯ್ಯ, ಯಕ್ಷಗಾನ ಪೋಷಕ ಶಂಕರನಾರಾಯಣ ಐತಾಳ ಓಣಿ ಬೈಲು ಇವರನ್ನು ಸಕ್ಕ ಟ್ಟುಲಕ್ಷ್ಮೀನಾರಾಯಣ ಶತಮಾನೋತ್ಸವ ಪ್ರತಿಷ್ಠಾನ ವತಿಯಿಂದಸನ್ಮಾನಿಸಲಾಯಿತು.