ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 355 ನೇ ಆರಾಧನಾ ಮಹೋತ್ಸವ

0
26

ಮಂಗಳೂರು : ನವ ವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು ಕುಳಾಯಿ ಶ್ರೀ ಪುತ್ತಿಗೆ ಶಾಖೆ ಶ್ರೀ ರಾಘವೇಂದ್ರ ಸ್ವಾಮಿ ಮಠ ಶ್ರೀ ಗುರು ರಾಘವೇಂದ್ರ ಸಾರ್ವಭೌಮರ 355 ನೇ ಆರಾಧನಾ ಮಹೋತ್ಸವದ ಪ್ರಥಮ ದಿನ ಪೂರ್ವಾರಾಧನೆ ದಿನದ ಕಾರ್ಯಕ್ರಮಗಳು ಜರಗಿತ್ತು.