ಕಾರ್ಕಳ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದ ವರ್ಷಂಪ್ರತಿ ನಡೆಯುವ 5 ದಿನಗಳ ಉತ್ಸವ ಬಲಿ, ಕಟ್ಟೆ ಪೂಜೆ, ಮೃಗಬೇಟೆ ಉತ್ಸವ ಹಾಗೂ ಮಹಾ ರಥೋತ್ಸವ ಹಾಗೂ ಅವಭೃತ ಓಕುಳಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಸಹಸ್ರಾರು ಸಂಖ್ಯೆಯಲ್ಲಿ ಜಿ ಎಸ್ ಬಿ ಭಾಂದವರು ಊರ ಪರ ಊರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು, ಐದು ದಿನಗಳು ಅನ್ನ ಸಂತರ್ಪಣೆ ನಡೆಯಿತು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಅನ್ನ ಸಂತರ್ಪಣೆ ಸ್ವೀಕರಿಸಿದರು.
ವರದಿ : ಅರುಣ್ ಭಟ್ ಕಾರ್ಕಳ

