ಉಡುಪಿ : ಶ್ರೀ ಮೂಕಾಂಬಿಕಾ ಯಕ್ಷಗಾನ ಸಂಘ (ರಿ.) ಈದು ಇದರ ವತಿಯಿಂದ 25ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿದೆ.
ಬಹುಮಾನಗಳ ವಿವರ
ಪ್ರಥಮ : 5000 + ಬಹುಮಾನ
ದ್ವಿತೀಯ : 3000 + ಬಹುಮಾನ
ಹಾಗೂ ಮೂರು ಆಕರ್ಷಕ ಬಹುಮಾನಗಳು
ಆಸಕ್ತರು ಮಗುವಿನ ಫೋಟೊ ಮತ್ತು ವಿವರವನ್ನು ವಾಟ್ಸಾಪ್ ಸಂಖ್ಯೆ 7411397168 ಕಳುಹಿಸಬಹುದು.

