
ಬಂಟ್ವಾಳ : ವಿಶ್ವ ಭಾರತಿ ಯಕ್ಷ ಸಂಜೀವಿನಿ ರಿ ಮುಡಿಪು ಹಾಗೂ ಕಲಾ ಶ್ರಯ ದಾಸ ಕೋಡಿ ಸಹಭಾಗಿತ್ವದಲ್ಲಿ ವಿಶ್ವ ಭಾರತಿ ಯಕ್ಷ ಸಂಭ್ರಮ 900 ಯಕ್ಷ ತ್ರಿವೇಣಿ ಮೂರು ದಿನಗಳ ತಾಳಮದ್ದಳೆ ಕಾರ್ಯಕ್ರಮ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಯಕ್ಷಗಾನ ಕಲೆ ಪುರಾಣ ಪ್ರಜ್ಞೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು .

ಅಧ್ಯಕ್ಷತೆಯನ್ನು ರಾಜ್ಯಧಾರ್ಮಿಕ ಪರಿಷತ್ತು ಮಾಜಿ ಸದಸ್ಯ,ಕೆಸೂರ್ಯನಾರಾಯಣ ಭಟ್ ವಹಿಸಿ ನಮ್ಮ ಮಣ್ಣಿನ ಹೆಮ್ಮೆಯ ಕಲೆ ಯಕ್ಷಗಾನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿ ಹೇಳಿದರು ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ, ಯಕ್ಷಗಾನ ಗುರು ರವಿ ಅಲೆ ವೂರಾಯ ಶುಭ ಹಾರೈಸಿದರು ಸಂಚಾಲಕ ಪ್ರಶಾಂತ್ ಹೊಳ್ಳ ಪ್ರಾಸ್ತಾವಿಕ ಮಾತುಗಳ ನಾಡಿ ಸರ್ವರನ್ನು ಸ್ವಾಗತಿಸಿದರು .
ಕೀರ್ತನ ಹೊಳ್ಳ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ನೀಡಿದರು ಸರಯು ಯಕ್ಷ ತಂಡ ಕೋಡಿಕಲ್ ಇವರಿಂದ ದಾಸರ ಥಿದರ್ಶನ ಯಕ್ಷಗಾನ ತಾಳಮದ್ದಳೆನಡೆಯಿತು
