ಕಡಂದಲೆ ಬಿಲ್ಲವ ಸಂಘದಲ್ಲಿ ಸಂಪಿಗೆ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ

0
104

ಸಂಪಿಗೆ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿಯನ್ನು ಉದ್ಘಾಟಿಸಿ ಮಾನ್ಯ ಜಿಲ್ಲಾ ನಿರ್ದೇಶಕರು ದಿನೇಶ್. ಡಿ ಯವರು ಯೋಜನೆ ಕಾರ್ಯಕ್ರಮ ಗಳು, ಹಾಗೂ ಪೂಜ್ಯರ ಆಶಯ ಬಗ್ಗೆ ಮಾಹಿತಿ ನೀಡಿದರು…. B. C ಕಾರ್ಯಕ್ರಮ, ಪ್ರಗತಿನಿಧಿ ನಿಯಮವಳಿ, ವಿಮಾ ಕಾರ್ಯಕ್ರಮ ಬಗ್ಗೆ ತಾಲೂಕು ಯೋಜನಾಧಿಕಾರಿ ಶ್ರೀ ಧನಂಜಯ ರವರು ಮಾಹಿತಿ ನೀಡಿದರು. ಸಂಘದ cc ಅಕೌಂಟ್ ನಿರ್ವಹಣೆ, ನೀಡಬೇಕಾದ ದಾಖಲಾತಿಗಳು, ಸಂಘ ವಿಲೀನ ಬಗ್ಗೆ, ಸಂಫದ ದಾಖಲಾತಿ ಬಗ್ಗೆ ವಿಚಕ್ಷನಾಧಿಕಾರಿ ನಾಗೇಶ್ ಹಾಗೂ csc ಕಾರ್ಯಕ್ರಮ ಗಳ ಬಗ್ಗೆ ತಾಲೂಕು ನೋಡೆಲ್ ಅಧಿಕಾರಿ ಶ್ರೀಮತಿ ರತಿ ಮಾಹಿತಿ ನೀಡಿದರು. ಮೇಲ್ವಿಚಾರಕರು ಶ್ರೀನಿವಾಸ್ ವಲಯದ ಸಾಧನೆ, ಕ್ರಿಯಾಯೋಜನೆ ಸಾಧನೆ ಬಗ್ಗೆ ವಿಚಾರ ವಿನಿಮಯ ನಡೆಸಿ ಸೇವಾಪ್ರತಿನಿಧಿಗಳ ನಿರ್ವಹಣೆ ಯಲ್ಲಿ ವಲಯಧ್ಯಕ್ಸರಾದ ಸುಕೇಶ್ ರವರ ಅಧ್ಯಕ್ಸತೆ ಯಲ್ಲಿ ಮಾಹಿತಿ ನಡೆಯಿತು ̤ವಲಯದ ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು . ಸೇವಾ ಪ್ರತಿನಿಧಿ ಮಲ್ಲಿಕ ನಿರೂಪಿಸಿದರ, ಮೇಲ್ವಿಚಾರಕರು ಶ್ರೀನಿವಾಸ ಸ್ವಾಗತಿಸಿದರು, ಸೇವಾ ಪ್ರತಿನಿಧಿ ವಸಂತಿ ಜಗದೀಶ್ ವಂದಿಸಿದರು.

LEAVE A REPLY

Please enter your comment!
Please enter your name here