ಉಡುಪಿ: ಹೆಮ್ಮೆಯ ಯೋಧ ಕಿಶನ್ ರವರಿಗೆ ಸನ್ಮಾನ

0
41

ಉಡುಪಿ: 79 ನೇ ಸ್ವಾತಂತ್ರೋತ್ಸವ ಪ್ರಯುಕ್ತ ನಮ್ಮ SKPA ಉಡುಪಿ ವಲಯದಿಂದ ರಾಷ್ಟ್ರೀಯ ಯೋಧ ನಮ್ಮೆಲ್ಲರ ಹೆಮ್ಮೆಯ ಕಿಶನ್ ರವರಿಗೆ ಅವರ ಕೆಮ್ಮಣ್ಣು ನಿವಾಸದಲ್ಲಿ ಮನೆಗೆ ತೆರಳಿ , ಸನ್ಮಾನ ಕಾರ್ಯಕ್ರಮ .
ಮಾಜಿ ಅಧ್ಯಕ್ಷರಾದ ಭಾಸ್ಕರ್ ಪ್ರಕಾಶ್ ಕೊಡಂಕೂರು ಹರೀಶ್ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ . ಪ್ರವೀಣ್ ಕಿದಿಯೂರು ಅಶೋಕ್ ತೊಟ್ಟಂ ರಮೇಶ್ ಭಟ್ ಎಲ್ಲೂರು ಉಪಸ್ಥಿತರಿದ್ದರು ಸನ್ಮಾನ ಸ್ವೀಕರಿಸಿದ ಕಿಶನ್ ನವರು ನಮ್ಮ ಸಂಸ್ಥೆಯನ್ನು ಶುಭ ಹಾರೈಸಿದರು .
SKPA ಉಡುಪಿ ವಲಯದ ಅಧ್ಯಕ್ಷ ಸುಧೀರ್ ಎಂ ಶೆಟ್ಟಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here