ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ 50ನೇ ಸೋಮವಾರದ ಶ್ರೀರುದ್ರ ನಮಕ ಚಮಕ ವೇದ ಸೂಕ್ತಸಾಮೂಹಿಕ ಪಠಣ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು ಗಣಪತಿ ಸೂಕ್ತ, ರುದ್ರ ಸೂಕ್ತ ,ವಿಷ್ಣು ಸೂಕ್ತ, ಆಘಮರ್ಶಣ ಸೂಕ್ತ, ದೇವಿ ಸೂಕ್ತ, ಸೌರ ಸೂಕ್ತ, ವೇದ ಆರಂಭ ಮಂತ್ರಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು ಧಾರ್ಮಿಕ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಂಚಾಲಕ ಎರವಿಶಂಕರ ಮೈಯ್ಯ, ಅರ್ಚಕ ಪೃಥ್ವಿ ರಾಮ್ ಭಟ್, ಅರಮನೆ ಪ್ರತಿನಿಧಿ ಜಯರಾಮ, ಡಾ ಸೀತಾರಾಮ ಮೈಯ್ಯ, ಮಕ್ಕಾರು ಶ್ರೀನಿವಾಸ ಹೊಳ್ಳ, ಶಾಂತರಾಮ ರಾವ್ ಎಸ್ ಬಿ, ಎಂ ಜಯರಾಮ ಮಯ್ಯ, ಚಂದ್ರಮೋಹನ ರಾವ್, ಅಶ್ವಿನಿ ಬಟ್, ಎನ್ ರಾಮಚಂದ್ರ ಮೈಯ್ಯ, ಏ ದನೇಶ್ವರ ರಾವ್, ಕೆ ರಾಜಾರಾಮ ಐತಾಳ, ನಾರಾಯಣ ಮೈಯ್ಯ ಬಂಡಾರಿ ಬೆಟ್ಟು, ಅನಂತ ಪದ್ಮನಾಭ ರಾವ್, ಸುಧಾಕರ ತುಂಗ, ಸುಮಂತ ಭಟ್ ಪಳನೀರು, ಮೊದಲಾದವರು ಭಾಗವಹಿಸಿದರು.

