26-12-2025 ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ ವಿಶ್ವಗೀತಾ ಪರ್ಯಾಯ 2024-2026 ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೋತ್ಸವದ ವೈಭವದ ಮೆರವಣಿಗೆ ಹಾಗೂ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ಅಯೋಧ್ಯೆ,ಹಾಗೂ ಮಂತ್ರಾಲಯ ಮಠಕ್ಕೆ ವಿಶೇಷ ವಿದ್ಯುದ್ವೀಪ ಅಲಂಕಾರ ಮಾಡಿ ವಿಶೇಷ ಸೇವೆ ಸಲ್ಲಿಸಿದ ರಾಜೇಶ್ ಶೆಟ್ಟಿ , ಶಂಕರ್ ಎಲೆಕ್ಟ್ರಿಕಲ್ಸ್ , ಬೆಂಗಳೂರು, ಮತ್ತು ವಿಶೇಷ ಸೇವೆ ಸಲ್ಲಿಸಿದ ರಾಘವೇಂದ್ರ ಇವರಿಗೆ ಪರ್ಯಯ ಉಭಯ ಶ್ರೀಪಾದರು ಶ್ರೀ ಕೃಷ್ಣಾಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು .

