ಭಾರತದ ಮಾಜಿ ರಾಷ್ಟ್ರ ಪತಿ.ಗ್ಯಾನಿ ಜೈಲ್ ಸಿಂಗ್ ಇವರ ಮೊಮ್ಮಗ , ಇಂದ್ರಜಿತ್ ಸಿಂಗ್ ಇಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನಕ್ಕೆ ಆಗಮಿಸಿ ಸತ್ಯದೇವತೆಯ ಕೋಲ ವೀಕ್ಷಣೆ ಮಾಡಿದರು.
ಇವರ ಜೊತೆಯಲ್ಲಿ ಮಿತ್ರರಾದ ಅಮರ್ ಸಿಂಗ್ ಹಾಗೂ ದಾವಣಗೆರೆ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಇವರು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳ್ತೇದಾರರಾದ ಶಿವಪ್ರಸಾದ್ ಅಜಿಲರು ಬರಮಾಡಿಕೊಂಡರು.

