ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಕಾಡಾನೆ ಸಮಸ್ಯೆ

0
62

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಹೆಚ್ಚಾಗಿದ್ದು, ಮಲೆನಾಡಿಗರ ನಿದ್ರೆಗೆಡಿಸಿದೆ. ಈಗ ಭದ್ರಾ ಕಾಡಿನಿಂದಲೂ ಆನೆಗಳು ಹೊರಗೆ ಬರುತ್ತಿದ್ದು, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು ತನಕ ಬಂದು ಹೋಗುತ್ತಿವೆ. ವರ್ಷದಲ್ಲಿ 9 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here