ಮಾ0ಟ್ರಾಡಿ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0
7

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾ0ಟ್ರಾಡಿಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಮೃದುಲಾ ಇವರು ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಅತಿ ಅವಶ್ಯಕ ಎಂದು ತಿಳಿಸಿ, ಯೋಗದ ಮಹತ್ವದ ಮಾಹಿತಿ ನೀಡಿದರು.

ಯೋಗ ಮಂತ್ರದ ಪಠಿಸುವುದರೊಂದಿಗೆ ಯೋಗ ಗುರುಗಳಾದ ಪತಂಜಲಿಗೆ ವಂದಿಸಿ ಯೋಗಾಭ್ಯಾಸ ಆರಂಭಿಸಲಾಯಿತು. ನಂತರ ವಿವಿಧ ಯೋಗಾಸನಗಲಾದ ಸೂರ್ಯನಮಸ್ಕಾರ, ತಡಾಸನ, ಮಕರಾಸನ, ಭುಜಂಗಾಸನ, ಮತ್ಸ್ಯ ಸನ, ಧನುರಾಸನ, ಪಶ್ಚಿಮೊತ್ತಾಸನ, ಪರ್ಸ್ವಕಟಿ ಚಕ್ರಾಸನ, ಮುಂತಾದ ಯೋಗಾಸನಗಳ ಅಭ್ಯಾಸ ಮಾಡಲಾಯಿತು. ವಿಶ್ವಕ್ಕೆ ಭಾರತದ ಯೋಗದ ಕೊಡುಗೆ ಅಪಾರ ಎಂದು ಶಿಕ್ಷಕ ವೃಂದದವರು ಮಕ್ಕಳಿಗೆ ತಿಳಿಸಿಕೊಟ್ಟರು

LEAVE A REPLY

Please enter your comment!
Please enter your name here