ಮಂಗಳೂರು ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ವಿಶೇಷ ಪರೀಕ್ಷೆ: ಪಠ್ಯಕ್ರಮ ಕರಡು ಕುರಿತು ತಜ್ಞರ ಸಭೆ

0
5

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಯಕ್ಷಗಾನ ವಿಶೇಷ ಪರೀಕ್ಷೆ’ಯ ಸ್ವರೂಪ ಮತ್ತು ಪಠ್ಯಕ್ರಮ ಕುರಿತ ಕರಡು ಪ್ರತಿಯನ್ನು ಪರಿಶೀಲಿಸಿ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ತಜ್ಞರ ಸಭೆ ನಡೆಯಿತು.

ಸಭೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನದ ಪಾರಂಪರ್ಯ, ತಾಂತ್ರಿಕ ಅಂಶಗಳು ಹಾಗೂ ಶೈಕ್ಷಣಿಕ ಮಾನದಂಡಗಳನ್ನು ಒಳಗೊಂಡಂತೆ ಪರೀಕ್ಷೆಯ ರೂಪುರೇಷೆ ರೂಪಿಸುವ ಕುರಿತು ಸಭೆಯಲ್ಲಿ ಸವಿಸ್ತಾರ ಚರ್ಚೆ ನಡೆಯಿತು.

LEAVE A REPLY

Please enter your comment!
Please enter your name here