ಚೇತನಾ ವಿಶೇಷ ಶಾಲೆಯಲ್ಲಿ 80ನೇ ಸ್ವಾತಂತ್ರೋತ್ಸವ ಆಚರಣೆ

0
6

ಚೇತನಾ ವಿಶೇಷ ಶಾಲೆ ಕಾರ್ಕಳ ಇಲ್ಲಿ 80ನೇ ಸ್ವಾತಂತ್ರೋತ್ಸವದಧ್ವಜಾರೋಹಣವನ್ನು ಹೆಗ್ಡೆ ಹಾರ್ಡ್ ವೇರ್‌ ಇದರ ಮಾಲಕರಾದ ಎ. ಚಂದ್ರಶೇಖರ್ ಹೆಗ್ಡೆ ಇವರು ನೆರವೇರಿಸಿದರು.ದತ್ತಾತ್ರೇಯ, ಅಧ್ಯಕ್ಷರು. ಲಯನ್‌ಕ್ಲಬ್ ಸೆಂಟ್ರಲ್, ಕಾರ್ಕಳ, ಡಿ.ಆರ್ ಶ್ರೀಲಕ್ಷ್ಮೀ, ಮೂಡಬಿದ್ರಿ. ಶ್ರೀ ಟಿ. ಸುಧಾಕರ್ ಪಭು, ಮಾಲಕರು ಸುರಭಿ ಇಂಡಸ್ಟ್ರೀಸ್, ಕಾರ್ಕಳ, ಶ್ರೀ ನಂದಕುಮಾರ್ ಹೆಗ್ಡೆ. ಮೆ। ಯೋಗಕ್ಷೇಮ ಫೈನಾನ್‌ಕಾರ್ಪೋರೇಶನ್ ರಿ. ಅಜೆಕಾರ್. ಶ್ರೀಮತಿ ಜ್ಯೋತಿಜೆ. ಪೈ, ಗೈಡ್ಸ್‌ ಕಮೀಷನರ್, ಉಡುಪಿ, ಶ್ರೀ ಬಿ ಗಣಪತಿ ಹೆಗ್ಡೆ, ಗೌರವಾಧ್ಯಕ್ಷರು, ಭಾರತೀ ಸೇವಾ ಮಂಡಳಿ ಟ್ರಸ್ಟ್, ಶ್ರೀ ಎಂ. ಗಣಪತಿ ಪೈ, ಅಧ್ಯಕ್ಷರು, ಭಾರತೀ ಸೇವಾ ಮಂಡಳಿ ಟ್ರಸ್ಟ್, ರಘುನಾಥ್ ಶೆಟ್ಟಿ, ಸಂಚಾಲಕರು, ಪದಾಧಿಕಾರಿಗಳು, ಭಾರತೀ ಸೇವಾ ಮಂಡಳಿ ಟ್ರಸ್ಟ್, ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿವರ್ಗದವರುಧ್ವಜಾರೋಹಣದಲ್ಲಿ ಪಾಲ್ಗೊಂಡಿರುವರು.