ಉಡುಪಿ ಅಂಬಲಪಾಡಿ “ಸರಸ್ವತೀ” ಶಿಶುಮಂದಿರದಲ್ಲಿ 80ನೇ ಸ್ವಾತಂತ್ರೋತ್ಸವ

0
2

ಶ್ರೀ ಜನಾರ್ದನ & ಶ್ರೀ ಮಹಾಕಾಳಿ ದೇವಸ್ಥಾನ  ಅಂಬಲಪಾಡಿಯ ಶ್ರೀಮತಿ ತ್ರಿಪುರ ಸುಂದರಿ ಬಲ್ಲಾಳ್ “ಸರಸ್ವತೀ” ಶಿಶುಮಂದಿರದಲ್ಲಿ 80ನೇ ಸ್ವಾತಂತ್ರೋತ್ಸವವನ್ನು ದೇವಾಲಯದ  ಧರ್ಮದರ್ಶಿಗಳಾದ  ಡಾ1 ನಿ.  ಬೀ ವಿಜಯ ಬಲ್ಲಾಳರ ದಿವ್ಯ ಉಪಸ್ಥಿತಿಯಲ್ಲಿ , ಜಿಲ್ಲೆಯ ಖ್ಯಾತ ವೈದ್ಯರಾದ ಡಾ 1ಶ್ರೀಪತಿ ಭಟ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.
‘ವಂದೇ ಮಾತರಂ ‘ ನ 150 ನೇ ವರ್ಷಾಚರಣೆಯ ಅಂಗವಾಗಿ ನನ್ನ ರಾಷ್ಟ್ರ;ನನ್ನ ಹೆಮ್ಮೆ ಧ್ಯೇಯದೊಂದಿಗೆ ವಿಶೇಷ ಸೆಲ್ಫಿ ಸ್ಟ್ಯಾಂಡ್ ಮಾಡಲಾಗಿತ್ತು.
ಶಾಲಾ ಶಿಕ್ಷಕಿಯರಾದ ಶ್ರೀಮತಿ ಸೋನಿಯಾರವರು ವಂದಿಸಿ ಕು1 ಶಾಲಿನಿ ನಿರೂಪಿಸಿದರು.